
ಚಿತ್ರದುರ್ಗ ವಿಜಯಕರ್ನಾಟಕ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಾದ ಕಾವ್ಯಶ್ರೀ,ದರ್ಶನ್ ಹಾಗೂ ಅಭಿರಾಮ್, ಪೋಷಕರು ಹಾಗೂ ಡಿಡಿಪಿಐ ಕೆ. ಶಂಕರಪ್ಪ ಜತೆಯಲ್ಲಿ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದ ದೃಶ್ಯಾವಳಿ. ಸಂವಾದದ ನಂತರ ಹೂ ನಗೆ ಚೆಲ್ಲಿದ ಪೋಷಕರು.
No comments:
Post a Comment